explicitness ಇಕ್ಸ್‍ಪ್ಲಿಸಿಟ್‍ನಿಸ್‍
ನಾಮವಾಚಕ
  1. ಸ್ಪಷ್ಟತೆ; ವಿಶದತೆ.
  2. ಪ್ರಕಟವಾಗಿರುವಿಕೆ; ಮುಚ್ಚುಮರೆಯಿಲ್ಲದಿರುವಿಕೆ.