explication ಎಕ್ಸ್‍ಪ್ಲಿಕೇಷನ್‍
ನಾಮವಾಚಕ
  1. ವ್ಯಾಖ್ಯಾನ ಮಾಡುವುದು; ಅರ್ಥ ವಿವರಿಸುವುದು.
  2. ವ್ಯಾಖ್ಯಾನ; ವಿವರಣೆ; ಟೀಕು.