explicate ಎಕ್ಸ್‍ಪ್ಲಿಕೇಟ್‍
ಸಕರ್ಮಕ ಕ್ರಿಯಾಪದ
  1. (ಭಾವನೆ, ತತ್ತ್ವ, ಸಿದ್ಧಾಂತ, ಮೊದಲಾದವನ್ನು) ಬೆಳಸು; ವಿವರವಾಗಿ ಪ್ರತಿಪಾದಿಸು; ಅರ್ಥ ಯಾ ಸೂಚ್ಯಾಂಶಗಳನ್ನು ಸ್ಪಷ್ಟಗೊಳಿಸು.
  2. ಅರ್ಥೈಸು; ವ್ಯಾಖ್ಯಾನಿಸು; ವಿವರಿಸು: ವಿಶದೀಕರಿಸು; ವಿಶ್ಲೇಷಿಸಿ ಅರ್ಥ ತಿಳಿಸು: explicate a difficult text ಕ್ಲಿಷ್ಟವಾದ ಗ್ರಂಥವೊಂದರ ಅರ್ಥ ವಿವರಿಸು.