explantation ಎಕ್ಸ್‍ಪ್ಲಾಂಟೇಷನ್‍
ನಾಮವಾಚಕ

(ಸಸ್ಯವಿಜ್ಞಾನ) ಹೊರನಾಟಿ; ಹೊರನೆಡುವಿಕೆ; ಊತಕಾರೋಪ; ಊತಕಾಧಾನ; ಪ್ರಾಣಿಯೊಂದರ ಯಾ ಸಸ್ಯವೊಂದರ ದೇಹದಿಂದ ಜೀವಂತ ಊತಕವನ್ನು ತೆಗೆದು, ಮುಖ್ಯವಾಗಿ ಪೋಷಕ ಮಾಧ್ಯಮಕ್ಕೆ ವರ್ಗಾಯಿಸುವುದು.