explanatorily ಇ(ಎ)ಕ್ಸ್‍ಪ್ಲಾನಟರಿಲಿ
ಕ್ರಿಯಾವಿಶೇಷಣ
  1. ವಿವರಣಾತ್ಮಕವಾಗಿ; ಸ್ಪಷ್ಟಪಡಿಸುವಂತೆ; ವಿವರಿಸುವ ಹಾಗೆ.
  2. ವ್ಯಾಖ್ಯಾನವಾಗಿ; ಅರ್ಥ ವಿವರಿಸುವಂತೆ.