explanation ಎಕ್ಸ್‍ಪ್ಲನೇಷನ್‍
ನಾಮವಾಚಕ
  1. ಸಮಾಧಾನ; ಸಮಜಾಯಿಷಿ; ಪರಸ್ಪರ ಅಭಿಪ್ರಾಯ ತಿಳಿವಳಿಕೆಗಾಗಿ ಯಾ ಪರಸ್ಪರ ಸಮಾಧಾನ ಮಾಡುವುದಕ್ಕಾಗಿ ವಿಶದಪಡಿಸುವುದು: after a long explanation they were friends again ಸುದೀರ್ಘ ಸಮಜಾಯಿಷಿಯ ನಂತರ ಅವರಿಬ್ಬರೂ ಪುನಃ ಸ್ನೇಹಿತರಾದರು.
  2. ಸಮಾಧಾನ; ಯಾವುದೇ ಘಟನೆ, ವಿದ್ಯಮಾನ, ಮೊದಲಾದವನ್ನು ಸಕಾರಣವಾಗಿ ವಿವರಿಸುವ ಹೇಳಿಕೆ, ಸನ್ನಿವೇಶ, ಸಂದರ್ಭ.
  3. ವಿವರಣೆ; ವಿವರಿಸುವುದು; ಅರ್ಥವಿವರಣೆ; ಅರ್ಥ ವ್ಯಾಖ್ಯಾನ: the explanation of a poem ಕವನದ ಅರ್ಥವಿವರಣೆ.