explainable ಇ(ಎ)ಕ್ಸ್‍ಪ್ಲೇನಬ್‍ಲ್‍
ಗುಣವಾಚಕ

ವಿವರಿಸಲು ಸಾಧ್ಯವಾದ; ವಿವರಿಸಲಾಗುವ; ವಿಶದ ಪಡಿಸಬಲ್ಲುದಾದ.