expiry ಇ(ಎ)ಕ್ಸ್‍ಪೈಅರಿ
ನಾಮವಾಚಕ

(ಅವಧಿ, ಕದನ ವಿರಾಮ, ತಾತ್ಕಾಲಿಕ ಹಕ್ಕು, ಮೊದಲಾದವುಗಳ) ಅಂತ್ಯ; ಮುಗಿತ; ಮುಕ್ತಾಯ; ಸಮಾಪ್ತಿ.