expiratory ಇ(ಎ)ಕ್ಸ್‍ಪೈಅರಟರಿ
ಗುಣವಾಚಕ
  1. ನಿಶ್ವಾಸಕ್ಕೆ ಸಂಬಂಧಿಸಿದ; ಉಸಿರು ಬಿಡುವುದರ.
  2. (ಉಚ್ಚಾರಣೆ, ಒತ್ತು, ಮೊದಲಾದವುಗಳ ವಿಷಯವಾಗಿ) ನಿಶ್ವಾಸದ ವೇಗ ಯಾ ಗತಿಯನ್ನನುಸರಿಸಿ ಬದಲಾವಣೆಯನ್ನು ಹೊಂದುವ.