expiration ಎಕ್ಸೆಪಿ(ಪ)ರೇಷನ್‍
ನಾಮವಾಚಕ
  1. ನಿಶ್ವಾಸ; ಉಸಿರುಬಿಡುವುದು; (ವಾಯು ಮೊದಲಾದವನ್ನು) ನಿಶ್ವಸಿಸುವುದು.
  2. (ವಾಯಿದೆ, ಕಾಲ, ಯುದ್ಧ ನಿಲುಗಡೆ, ಮೊದಲಾದವುಗಳ) ಮುಗಿತ; ಕೊನೆ; ಅಂತ್ಯ; ಮುಕ್ತಾಯ; ಅವಧಿ ತೀರುವುದು.
  3. ನಿಶ್ವಸಿತ ಧ್ವನಿ, ಶಬ್ದ; ಉಸಿರು ಹೊರಗೆ ಬಿಟ್ಟು ಉಚ್ಚರಿಸುವ ಶಬ್ದ.