expiate ಎಕ್ಸ್‍ಪಿಏಟ್‍
ಸಕರ್ಮಕ ಕ್ರಿಯಾಪದ

(ಮಾಡಿದ ತಪ್ಪಿಗೆ, ಪಾತಕಕ್ಕೆ) ದಂಡ ತೆರು; ಬೆಲೆ ತೆರು; ಪರಿಹಾರ ಕೊಡು;ಪ್ರಾಯಶ್ಚಿತ್ತ ಮಾಡಿಕೊ.