See also 2expert
1expert ಎಕ್ಸ್‍ಪರ್ಟ್‍
ಗುಣವಾಚಕ

ನುರಿತ; ನಿಪುಣ; ಬಲ್ಲ; ಚತುರ; ಪರಿಣತ; ತಜ್ಞ.

See also 1expert
2expert ಎಕ್ಸ್‍ಪರ್ಟ್‍
ನಾಮವಾಚಕ

ಬಲ್ಲವ; ಜಾಣ; ವಿಚಕ್ಷಣ; ಪರಿಣತ; ತಜ್ಞ; ನಿಪುಣ; ಚತುರ; ಪ್ರವೀಣ: mining expert ಗಣಿ ನಿಪುಣ. expert evidence ತಜ್ಞ — ಸಾಕ್ಷ್ಯ, ಪ್ರಮಾಣ.