experimental ಇ(ಎ)ಕ್ಸ್‍ಪೆರಿಮಟಲ್‍
ಗುಣವಾಚಕ
  1. ಅನುಭವಸಿದ್ಧ; ಅನುಭವಾತ್ಮಕ.
  2. ಪ್ರಯೋಗಾತ್ಮಕ; ಪ್ರಾಯೋಗಿಕ.
  3. ಪರೀಕ್ಷಾರ್ಥಕ; ಪ್ರಯೋಗದ ದೆಸೆಯಲ್ಲಿರುವ.
  4. ಪ್ರಾಯೋಗಿಕ; ಪ್ರಯೋಗಗಳಲ್ಲಿ ಬಳಸುವ, ಉಪಯೋಗಿಸುವ.