See also 2experiment
1experiment ಇ(ಎ)ಕ್ಸ್‍ಪೆರಿಮಂ(ಮೆಂ)ಟ್‍
ನಾಮವಾಚಕ
  1. ಪರೀಕ್ಷೆ; ಪ್ರಯೋಗ.
  2. (ಒಂದು ಕಲ್ಪನೆ, ವಿಚಾರ, ಮೊದಲಾದವುಗಳ ವಾಸ್ತವಿಕತೆಯನ್ನು ನಿರ್ಧರಿಸಲು ನಡೆಸುವ) ಪ್ರಯೋಗಪರೀಕ್ಷೆ; ಪರೀಕ್ಷಾಪ್ರಯೋಗ.
See also 1experiment
2experiment ಇ(ಎ)ಕ್ಸ್‍ಪೆರಿಮಂ(ಮೆಂ)ಟ್‍
ಅಕರ್ಮಕ ಕ್ರಿಯಾಪದ

ಪ್ರಯೋಗ ನಡೆಸಿ ಪರೀಕ್ಷಿಸು; ಪ್ರಯೋಗ ನಡೆಸು.