experientialism ಇ(ಎ)ಕ್ಸ್‍ಪಿಅರಿಎನ್ಷಲಿಸಮ್‍
ನಾಮವಾಚಕ

ಅನುಭೂತಿವಾದ; ಎಲ್ಲಾ ಜ್ಞಾನವೂ ಸ್ವಾನುಭವಜನ್ಯ ಯಾ ಸ್ವಾನುಭವಾಶ್ರಿತ ಎಂಬ ತತ್ತ್ವ, ವಾದ.