experienced ಇ(ಎ)ಕ್ಸ್‍ಪಿಅರಿಅನ್ಸ್ಟ್‍
ಗುಣವಾಚಕ
  1. ಅನುಭವಿ(ಯಾದ); ಅನುಭವವುಳ್ಳ; ನುರಿತ; ವ್ಯವಹಾರಜ್ಞಾನವುಳ್ಳ: an experienced teacher ಅನುಭವವುಳ್ಳ ಶಿಕ್ಷಕ.
  2. ಅನುಭವದ ಮೂಲಕ ಅರಿತುಕೊಂಡ; ಅರಿವುಳ್ಳ: experienced through adversity ಕಷ್ಟನಷ್ಟಗಳ ಮೂಲಕ ಜೀವನದ ಅರಿವನ್ನು ಪಡೆದ.
  3. ಅನುಭವಿಸಿದ; ಪಡೆದುಕೊಂಡ: experienced misfortunes ಅನುಭವಿಸಿದ ಕಷ್ಟನಿಷ್ಠುರಗಳು, ದುರದೃಷ್ಟಗಳು.