expenditure ಇ(ಎ)ಕ್ಸ್‍ಪೆಂಡಿಚರ್‍
ನಾಮವಾಚಕ
  1. (ಹಣ ಮೊದಲಾದವನ್ನು) ಖರ್ಚು ಮಾಡುವುದು; ವೆಚ್ಚ ಮಾಡುವುದು; ಉಪಯೋಗಿಸುವುದು.
  2. ಉಪಯೋಗಿಸಿ ಬರಿದು ಮಾಡುವುದು; ಬಳಸಿ ಹಾಕುವುದು.
  3. ಖರ್ಚು; ವೆಚ್ಚ; ವ್ಯಯಮಾಡಿದ ಮೊತ್ತ, ಹಣ.