expend ಇ(ಎ)ಕ್ಸ್‍ಪೆಂಡ್‍
ಸಕರ್ಮಕ ಕ್ರಿಯಾಪದ
  1. ಹಣ, ಶ್ರದ್ಧೆ, ಕಾಲ, ಮೊದಲಾದವನ್ನು ಖರ್ಚುಮಾಡು; ವೆಚ್ಚಮಾಡು; ವ್ಯಯಮಾಡು.
  2. ಬಳಸಿಬಿಡು; ಉಪಯೋಗಿಸಿಬಿಡು: he expended a lot of energy on his work ತನ್ನ ಕೆಲಸಮಾಡಲು ಬೇಕಾದಷ್ಟು ಶಕ್ತಿಯನ್ನು ಬಳಸಿಬಿಟ್ಟನು.
  3. (ನೌಕಾಯಾನ) (ಮಿಕ್ಕ ಹಗ್ಗವನ್ನು) ತೊಲೆ ಮೊದಲಾದವಕ್ಕೆ ಸುತ್ತು.