See also 2expellent
1expellent ಇ(ಎ)ಕ್ಸ್‍ಪೆಲಂಟ್‍
ಗುಣವಾಚಕ

ಹೊರದೂಡುವಂಥ; ಹೊರದೂಡಬಲ್ಲ; ಹೊರದೂಡುವ; ಉತ್ಸರ್ಜಕ; ವಿಸರ್ಜಕ.

See also 1expellent
2expellent ಇ(ಎ)ಕ್ಸ್‍ಪೆಲಂಟ್‍
ನಾಮವಾಚಕ

ಉತ್ಸರ್ಜಕ; ಉತ್ಸರ್ಜನಕಾರಿ; ವಿಸರ್ಜಕ; ವಿಸರ್ಜನಕಾರಿ; ದೇಹದಿಂದ ಏನನ್ನಾದರೂ ಹೊರದೂಡುವ ಔಷಧಿ.