expellee ಇ(ಎ)ಕ್ಸ್‍ಪೆಲೀ
ನಾಮವಾಚಕ

ಉತ್ಸರ್ಜಿತ; ಬಹಿಷ್ಕೃತ; ಮುಖ್ಯವಾಗಿ ತನ್ನ ದೇಶದಿಂದ ಹೊರದೂಡಲ್ಪಟ್ಟು, ಬೇರೆ ದೇಶದಲ್ಲಿ ನೆಲಸಿದವನು.