expedience ಇ(ಎ)ಕ್ಸ್‍ಪೀಡಿಅನ್ಸ್‍
ನಾಮವಾಚಕ
  1. ಔಚಿತ್ಯ; ಯುಕ್ತತೆ; ಆನುಕೂಲ್ಯ.
  2. ಸಮಯಾನುಸರಣೆ; ಸಮಯಾನುಸಾರಿತ್ವ.
  3. ಅನುಕೂಲಸಿಂಧು; ಸಮಯಸಾಧಕತನ; ಸಂದರ್ಭಕ್ಕೆ ತಕ್ಕಂತೆ ನಡೆಯುವುದು; ಕೇವಲ ನ್ಯಾಯಕ್ಕೇ ಗಮನ ಕೊಡದೆ ಅನುಕೂಲಕ್ಕೆ ತಕ್ಕಂತೆ ನಡೆಯುವುದು.