expectorate ಇ(ಎ)ಕ್ಸ್‍ಪೆಕ್ಟರೇಟ್‍
ಸಕರ್ಮಕ ಕ್ರಿಯಾಪದ
  1. ಕೆಮ್ಮಿ ಯಾ ಉಗುಳಿ ಕಫ ಮೊದಲಾದವನ್ನು (ಎದೆಯಿಂದಲೋ ಶ್ವಾಸಕೋಶದಿಂದಲೋ) ಹೊರದೂಡು.
  2. ಉಗುಳು.