See also 2expectorant
1expectorant ಇ(ಎ)ಕ್ಸ್‍ಪೆಕ್ಟರಂಟ್‍
ಗುಣವಾಚಕ

(ವೈದ್ಯಶಾಸ್ತ್ರ) ಕಫಹಾರಿ; ಶ್ಲೇಷ್ಮಹಾರಿ; ಕಫವನ್ನು ಹೋಗಲಾಡಿಸುವ, ಕತ್ತರಿಸುವ.

See also 1expectorant
2expectorant ಇ(ಎ)ಕ್ಸ್‍ಪೆಕ್ಟರಂಟ್‍
ನಾಮವಾಚಕ

(ವೈದ್ಯಶಾಸ್ತ್ರ) ಕಫಹಾರಿ; ಶ್ಲೇಷ್ಮಹಾರಿ; ಕಫ ಕತ್ತರಿಸುವ ಯಾ ಹೋಗಲಾಡಿಸುವ ಔಷಧಿ.