expectantly ಇ(ಎ)ಕ್ಸ್‍ಪೆಕ್ಟಂಟ್‍ಲಿ
ಕ್ರಿಯಾವಿಶೇಷಣ

ನಿರೀಕ್ಷೆಯಿಂದ; ನಿರೀಕ್ಷಿಸುತ್ತ; ನಿರೀಕ್ಷಣೆಯಿಂದ; ನಿರೀಕ್ಷಣ ಮನೋಭಾವದಿಂದ; ಎದುರುನೋಡುತ್ತ.