See also 2expectant
1expectant ಇ(ಎ)ಕ್ಸ್‍ಪೆಕ್ಟಂಟ್‍
ಗುಣವಾಚಕ
  1. ಎದುರುನೋಡುವ; ಎದುರುನೋಡುತ್ತಿರುವ; ಕಾದಿರುವ; ಕಾಯುತ್ತಿರುವ; ನಿರೀಕ್ಷಿಸುವ; ನಿರೀಕ್ಷಿಸುತ್ತಿರುವ.
  2. (ಸಾಮಾನ್ಯ ಪರಿಸ್ಥಿತಿಯಲ್ಲಿ ಆಸ್ತಿ, ಅಧಿಕಾರ, ಮೊದಲಾದವನ್ನು ಪಡೆಯುವ) ಸಂಭವ ಯಾ ಅವಕಾಶ ಇರುವ.
  3. ಘಟನೆಗಳನ್ನು ಕಾದಿರುವ; ಮುಂದೆ ಆಗುವುದನ್ನು ನಿರೀಕ್ಷಿಸುವ.
  4. (ನ್ಯಾಯಶಾಸ್ತ್ರ) ಆಸ್ತಿ ವಾಪಸಾತಿಯ ಹಕ್ಕಿನ; ಆಸ್ತಿ ಹಿಮ್ಮರಳಿ ಬರಬೇಕಾದ; ಹಿಂತಿರುಗುವ ಆಸ್ತಿಗೆ ಹಕ್ಕುಳ್ಳ.
ಪದಗುಚ್ಛ
  1. expectant method (ಮುಖ್ಯವಾಗಿ ವೈದ್ಯಶಾಸ್ತ್ರ) ನಿರೀಕ್ಷಾ ವಿಧಾನ; ಚಿಕಿತ್ಸೆಗೆ ಏನೂ ಅಡ್ಡಿ ಇಲ್ಲದಂತೆ ತಾತ್ಕಾಲಿಕವಾಗಿ ರೋಗಿಗೆ ಉಪಶಮನ ನೀಡುವ ವಿಧಾನ.
  2. expectant mother ಬಸುರಿ; ಗರ್ಭಿಣಿ.
See also 1expectant
2expectant ಇ(ಎ)ಕ್ಸ್‍ಪೆಕ್ಟಂಟ್‍
ನಾಮವಾಚಕ

(ಅಧಿಕಾರ ಮೊದಲಾದವಕ್ಕೆ ಉಮೇದುವಾರ ಮೊದಲಾದವರ ವಿಷಯದಲ್ಲಿ) ನಿರೀಕ್ಷಕ; ನಿರೀಕ್ಷಿಸುವವನು ಯಾ ನಿರೀಕ್ಷಿಸುತ್ತಿರುವವನು.