expectancy ಇ(ಎ)ಕ್ಸ್‍ಪೆಕ್ಟನ್ಸಿ
ನಾಮವಾಚಕ
  1. ನಿರೀಕ್ಷಿಸುತ್ತಿರುವ ಸ್ಥಿತಿ; ನಿರೀಕ್ಷೆ; ಪ್ರತೀಕ್ಷೆ; ನಿರೀಕ್ಷಣೆ: eager expectancy ಕುತೂಹಲಪೂರ್ಣ ನಿರೀಕ್ಷೆ.
  2. ಎಣಿಕೆ; ಮುಂದೆ ಪಡೆಯುವ ಆಸೆ; ಭವಿಷ್ಯದ ಸದವಕಾಶದ ಆಸೆ.