expatriation ಎಕ್ಸ್‍ಪೇ(ಪ್ಯಾ)ಟ್ರಿಏಷನ್‍
ನಾಮವಾಚಕ
  1. ಗಡೀಪಾರು (ಮಾಡುವಿಕೆ); ದೇಶಭ್ರಷ್ಟಗೊಳಿಸುವಿಕೆ.
  2. ವಲಸೆ; ವಿದೇಶವಾಸ; ಹೊರನಾಡುವಾಸ; ತನ್ನನಾಡನ್ನು ಬಿಟ್ಟು ಬೇರೊಂದಕ್ಕೆ ಹೋಗುವುದು.