expatiatory ಇ(ಎ)ಕ್ಸ್‍ಪೇಷಿಅಟರಿ
ಗುಣವಾಚಕ

ಲಂಬಿಸುವ; ಅತಿದೀರ್ಘವಾಗಿ ಮಾತನಾಡುವ: everybody seems to understand the advantage of silence when Vijay is inclined to be expatiatory ವಿಜಯ್‍ ಅವರು ದೀರ್ಘವಾಗಿ ಮಾತನಾಡತೊಡಗಿದಾಗ ಮೌನದ ಅನುಕೂಲವೇನೆಂಬುದನ್ನು ಎಲ್ಲರೂ ಅರಿತಂತಿದೆ.