expatiation ಇ(ಎ)ಕ್ಸ್‍ಪೇಷಿಏಷನ್‍
ನಾಮವಾಚಕ
  1. (ಸಾಮಾನ್ಯವಾಗಿ ರೂಪಕವಾಗಿ) ಅಡೆತಡೆಯಿಲ್ಲದೆ ಸುತ್ತಾಡುವುದು; ನಿರ್ಬಂಧವಿಲ್ಲದೆ ವಿಹರಿಸುವುದು.
  2. ವಿಸ್ತಾರವಾಗಿ, ವಿವರವಾಗಿ, ದೀರ್ಘವಾಗಿ — ಚರ್ಚಿಸುವುದು.
  3. ದೀರ್ಘ — ಚರ್ಚೆ, ಭಾಷಣ; ವಿಸ್ತೃತ ವರ್ಣನೆ.