expatiate ಇ(ಎ)ಕ್ಸ್‍ಪೇಷಿಏಟ್‍
ಅಕರ್ಮಕ ಕ್ರಿಯಾಪದ
  1. (ಒಂದು ವಿಷಯ ಕುರಿತು) ದೀರ್ಘವಾಗಿ, ವಿಸ್ತಾರವಾಗಿ, ವಿಪುಲವಾಗಿ — ಮಾತನಾಡು ಯಾ ಬರೆ; ಲಂಬಿಸಿ ವಿವರಿಸು; ದೀರ್ಘೋಪನ್ಯಾಸ ಮಾಡು; ದೀರ್ಘ ವ್ಯಾಖ್ಯಾನಮಾಡು: expatiated on the strategic situation ಆ ಆಯಕಟ್ಟಿನ ಸನ್ನಿವೇಶ ಕುರಿತು ದೀರ್ಘವಾಗಿ ವಿವರಿಸಿದ.
  2. (ಸಾಮಾನ್ಯವಾಗಿ ರೂಪಕವಾಗಿ) ಅಡೆ ತಡೆಯಿಲ್ಲದೆ ಸುತ್ತಾಡು; ನಿರ್ಬಂಧವಿಲ್ಲದೆ ವಿಹರಿಸು: he has it in his power to expatiate where he will ಅವನಿಗೆ ತೋರಿದಲ್ಲಿ ಸುತ್ತಾಡುವ ಸಾಮರ್ಥ್ಯ ಇದೆ.