expansiveness ಇ(ಎ)ಕ್ಸ್‍ಪ್ಯಾನ್ಸಿವ್‍ನಿಸ್‍
ನಾಮವಾಚಕ
  1. ಹರಡಿಕೊಂಡಿರುವಿಕೆ; ವಿಸ್ತಾರವಾಗಿರುವಿಕೆ; ವೈಶಾಲ್ಯ: the expansiveness of the scenery ಆ ದೃಶ್ಯಗಳ ವಿಸ್ತಾರತೆ.
  2. (ಭಾವಗಳು, ಮಾತುಗಳು, ಮೊದಲಾದವುಗಳ ವಿಷಯದಲ್ಲಿ) ಸಂಕೋಚವಿಲ್ಲದಿರುವಿಕೆ; ನಿರ್ಬಂಧವಿಲ್ಲದಿರುವಿಕೆ: expansiveness of private conversation ಏಕಾಂತ ಸಂಭಾಷಣೆಯ ನಿಸ್ಸಂಕೋಚತೆ.