See also 2expansionist
1expansionist ಇ(ಎ)ಕ್ಸ್‍ಪ್ಯಾನ್ಷನಿಸ್ಟ್‍
ನಾಮವಾಚಕ

ವಿಸ್ತರಣವಾದಿ:

  1. ಆರ್ಥಿಕ ಹತೋಟಿಯನ್ನು ಯಾ ಪ್ರಭಾವವನ್ನು ವಿಸ್ತರಿಸಬೇಕೆಂಬ ತತ್ತ್ವದ ಪ್ರತಿಪಾದಕ.
  2. ಅನ್ಯದೇಶದ ಭೂಮಿಯನ್ನು ಆಕ್ರಮಿಸಿ ಸ್ವದೇಶದ ಭೂಭಾಗವನ್ನು ವಿಸ್ತರಿಸಬೇಕೆಂದು ಪ್ರತಿಪಾದಿಸುವವನು.
See also 1expansionist
2expansionist ಇ(ಎ)ಕ್ಸ್‍ಪ್ಯಾನ್ಷನಿಸ್ಟ್‍
ಗುಣವಾಚಕ

ವಿಸ್ತರಣವಾದದ ಯಾ ವಿಸ್ತರಣವಾದಿಯ; ವಿಸ್ತರಣವಾದಕ್ಕೆ ಸಂಬಂಧಿಸಿದ; ವಿಸ್ತರಣ ನೀತಿಯಲ್ಲಿ ನಂಬಿಕೆಯುಳ್ಳ; ರಾಜ್ಯವನ್ನು ಯಾ ಆರ್ಥಿಕ ಹತೋಟಿಯನ್ನು ವಿಸ್ತರಿಸುವ ಯಾ ಆ ತತ್ತ್ವದಲ್ಲಿ ನಿಷ್ಠೆಯುಳ್ಳ.