expanse ಇ(ಎ)ಕ್ಸ್‍ಪ್ಯಾನ್ಸ್‍
ನಾಮವಾಚಕ
  1. ಹರವು; ಹರಡಿಕೆ; ವಿಸ್ತಾರ; ವೈಶಾಲ್ಯ.
  2. ವಿಶಾಲ ಪ್ರದೇಶ.
  3. ವಿಸ್ತರಣ; ಹರಡಿಕೆಯ ಪ್ರಮಾಣ.