See also 2exotic
1exotic ಇ(ಎ)ಗ್ಸಾಟಿಕ್‍
ಗುಣವಾಚಕ
  1. (ಸಸ್ಯಗಳ, ಪದಗಳ, ರೀತಿನೀತಿಗಳ ವಿಷಯದಲ್ಲಿ) ವಿದೇಶೀಯ; ಪರದೇಶದ; ಪರದೇಶಿ; ಹೊರ ದೇಶ ಯಾ ಪ್ರದೇಶದಿಂದ ತಂದು ಸೇರಿಸಿಕೊಂಡ, ಪಳಗಿಸಿಕೊಂಡ.
  2. ವಿಚಿತ್ರ; ವಿಲಕ್ಷಣ.
  3. ಆಕರ್ಷಕವಾದ ರೀತಿಯಲ್ಲಿ ವಿಚಿತ್ರವಾಗಿರುವ ಯಾ ವಿಲಕ್ಷಣವಾಗಿರುವ.
  4. (ಇಂಧನ, ಲೋಹ, ಮೊದಲಾದವುಗಳ ವಿಷಯದಲ್ಲಿ) ನವೀನ; ಹೊಸ; ಹೊಸದಾಗಿ ಬಳಕೆಗೆ ತಂದ.
See also 1exotic
2exotic ಇ(ಎ)ಗ್ಸಾಟಿಕ್‍
ನಾಮವಾಚಕ
  1. ವಿದೇಶಿ ಗಿಡ; ವಿಲಕ್ಷಣ ಸಸ್ಯ.
  2. (ರೂಪಕವಾಗಿ) ಯಾವುದೇ ವಿದೇಶೀಯವಾದದ್ದು ಯಾ ವಿಲಕ್ಷಣವಾದದ್ದು.
  3. = exotic dancer.