exothermic ಎಕ್ಸೋತರ್ಮಿಕ್‍
ಗುಣವಾಚಕ

(ರಸಾಯನವಿಜ್ಞಾನ) ಬಹಿರುಷ್ಣಕ:

  1. (ರಾಸಾಯನಿಕ ಕ್ರಿಯೆಗಳ ವಿಷಯದಲ್ಲಿ) ಶಾಖವನ್ನು ಹೊರಹಾಕುವ.
  2. (ಸಂಯುಕ್ತಗಳ ವಿಷಯದಲ್ಲಿ) ಶಾಖವನ್ನು ಹೊರಹಾಕಿ ರೂಪುಗೊಳ್ಳುವ.