exoterically ಎಕ್ಸಟೆರಿಕಲಿ
ಕ್ರಿಯಾವಿಶೇಷಣ

ಸಾಮಾನ್ಯರಿಗೂ ತಿಳಿಯುವಂತೆ; ಸರ್ವಜನಗ್ರಾಹ್ಯವಾಗಿ; ಸರ್ವಗ್ರಾಹ್ಯ ಶೈಲಿಯಲ್ಲಿ; ಸರ್ವರಿಗೂ ತಿಳಿಯುವಂತಹ ರೀತಿಯಲ್ಲಿ ಯಾ ಶೈಲಿಯಲ್ಲಿ.