See also 2exoteric
1exoteric ಎಕ್ಸಟೆರಿಕ್‍
ನಾಮವಾಚಕ

(ಬಹುವಚನದಲ್ಲಿ) ಸರ್ವಗ್ರಾಹ್ಯ ಸಿದ್ಧಾಂತಗಳು ಯಾ ಗ್ರಂಥಗಳು; ಸಾಮಾನ್ಯರಿಗೂ, ಸರ್ವರಿಗೂ ತಿಳಿಯುವಂಥ ಸಿದ್ಧಾಂತಗಳು ಯಾ ಗ್ರಂಥಗಳು.

See also 1exoteric
2exoteric ಎಕ್ಸಟೆರಿಕ್‍
ಗುಣವಾಚಕ
  1. (ಸಿದ್ಧಾಂತಗಳು, ಭಾಷಣವಿಧಾನಗಳು, ಮೊದಲಾದವುಗಳ ವಿಷಯದಲ್ಲಿ) ಸರ್ವಗ್ರಾಹ್ಯ; ಸರ್ವಜನಗ್ರಾಹ್ಯ; ಪ್ರಕಟಾರ್ಥಕ; ಹೊರಗಿನವರಿಗೂ ತಿಳಿಯುವಂತಿರುವ.
  2. (ಸಾಧಕರ ವಿಷಯದಲ್ಲಿ) ರಹಸ್ಯೋಪದೇಶಕ್ಕೆ ಸೇರಿಸಿಕೊಳ್ಳದ, ಪ್ರವೇಶ ಸಿಕ್ಕಿಲ್ಲದ.
  3. ಸಾಮಾನ್ಯರಿಗೂ ತಿಳಿಯುವ; ಸರ್ವ ಸಾಮಾನ್ಯ; ಸಾಧಾರಣ; ಸಾರ್ವಜನಿಕ.