exordium ಎಕ್ಸಾ(ಗ್ಸಾ)ರ್ಡಿಅಮ್‍
ನಾಮವಾಚಕ
(ಬಹುವಚನ exordiums ಯಾ exordia).

(ಪ್ರಬಂಧ, ಪ್ರವಚನ ಯಾ ಗ್ರಂಥದ) ಆರಂಭ; ಆದಿಭಾಗ; ಪೀಠಿಕೆ; ಪ್ರಸ್ತಾವನೆ; ಉಪೋದ್ಫಾತ.