exordial ಎಕ್ಸಾ(ಗ್ಸಾ)ರ್ಡಿಅಲ್‍
ಗುಣವಾಚಕ
  1. (ಪ್ರಬಂಧ, ಪ್ರವಚನ, ಯಾ ಗ್ರಂಥದ) ಆರಂಭದ; ಆದಿಭಾಗದ; ಪೀಠಿಕೆಯ; ಪ್ರಸ್ತಾವನೆಯ; ಉಪೋದ್ಘಾತದ.
  2. ಪೀಠಿಕಾರೂಪದ; ಪ್ರಸ್ತಾವನಾರೂಪದ.