exorcize ಎಕ್ಸಾ(ಗ್ಸಾ)ರ್ಸೈಸ್‍
ಸಕರ್ಮಕ ಕ್ರಿಯಾಪದ
  1. (ಮಂತ್ರೋಚ್ಚಾರಣೆ ಯಾ ಪವಿತ್ರ ನಾಮೋಚ್ಚಾರಣೆಯ ಪ್ರಭಾವದ ಮೂಲಕ, ವ್ಯಕ್ತಿಯಿಂದ, ಸ್ಥಳದಿಂದ) ದೆವ್ವ ಓಡಿಸು; ದೆವ್ವ ತೊಲಗಿಸು; ದೆವ್ವ ಬಿಡಿಸು; ಭೂತೋಚ್ಚಾಟನೆಗೊಳಿಸು; ಪಿಶಾಚನಿವೃತ್ತಿ ಮಾಡು.
  2. (ವ್ಯಕ್ತಿಯನ್ನು, ಸ್ಥಳವನ್ನು) ಭೂತಪ್ರೇತಾದಿಗಳಿಂದ ನಿವೃತ್ತಿಗೊಳಿಸು.