exorcist ಎಕ್ಸಾ(ಗ್ಸಾ)ರ್ಸಿಸ್ಟ್‍
ನಾಮವಾಚಕ

(ಮಂತ್ರೋಚ್ಚಾರಣೆ ಯಾ ಪವಿತ್ರ ನಾಮೋಚ್ಚಾರಣೆಯಿಂದ) ದೆವ್ವ ಬಿಡಿಸುವವನು ಯಾ ಓಡಿಸುವವನು; ಭೂತೋಚ್ಚಾಟನಕಾರ; ಮಾಂತ್ರಿಕ; ಮಂತ್ರವಾದಿ.