exorcism ಎಕ್ಸಾ(ಗ್ಸಾ)ರ್ಸಿಸಮ್‍
ನಾಮವಾಚಕ

(ಮಂತ್ರೋಚ್ಚಾರಣೆ ಯಾ ಪವಿತ್ರ ನಾಮೋಚ್ಚಾರಣೆಯಿಂದ) ದೆವ್ವ ಓಡಿಸುವುದು ಯಾ ಬಿಡಿಸುವುದು; ಭೂತೋಚ್ಚಾಟನೆ.