exorbitantly ಇ(ಎ)ಗ್ಸಾರ್ಬಿಟಂಟ್‍ಲಿ
ಕ್ರಿಯಾವಿಶೇಷಣ

(ಬೆಲೆ, ಸರಕುಗಳ ಬೇಡಿಕೆ, ಹಂಬಲ, ಮನುಷ್ಯ, ಮೊದಲಾದವುಗಳ ವಿಷಯದಲ್ಲಿ) ಮಿತಿಮೀರಿ; ಅತಿಯಾಗಿ; ಅಳತೆಮೀರಿ; ಎಲ್ಲೆಯಿಲ್ಲದೆ; ವಿಪರೀತವಾಗಿ.