exorbitant ಇ(ಎ)ಗ್ಸಾರ್ಬಿಟಂಟ್‍
ಗುಣವಾಚಕ

(ಬೆಲೆ, ಸರಕುಗಳ ಬೇಡಿಕೆ, ಹಂಬಲ, ಮನುಷ್ಯ, ಮೊದಲಾದವುಗಳ ವಿಷಯದಲ್ಲಿ) ಮಿತಿಮೀರಿದ; ಅತಿಯಾದ; ಅಳತೆಯಿಲ್ಲದ; ಎಲ್ಲೆಯಿಲ್ಲದ; ವಿಪರೀತವಾದ.