exonerative ಇ(ಎ)ಗ್ಸಾನರ(ರೇ)ಟಿವ್‍
ಗುಣವಾಚಕ
  1. ಕರ್ತವ್ಯದಿಂದ ಬಿಡುಗಡೆಮಾಡುವ.
  2. (ದೋಷ, ಅಪರಾಧ, ಮೊದಲಾದವುಗಳಿಂದ) ವಿಮುಕ್ತಗೊಳಿಸುವ.