exonerate ಇ(ಎ)ಗ್ಸಾನರೇಟ್‍
ಸಕರ್ಮಕ ಕ್ರಿಯಾಪದ
  1. ನಿರ್ದೋಷಗೊಳಿಸು; ನಿರಪರಾಧಿಯನ್ನಾಗಿಸು; ದೋಷಮುಕ್ತಗೊಳಿಸು; ಅಪರಾಧವಿಮುಕ್ತನನ್ನಾಗಿ ಮಾಡು; ದೋಷ ಯಾ ಅಪರಾಧದಿಂದ ಬಿಡುಗಡೆ ಮಾಡು.
  2. (ಒಬ್ಬನನ್ನು) ದೂಷಣೆ ಯಾ ನಿಂದೆಯಿಂದ ಬಿಡುಗಡೆ ಮಾಡು.
  3. (ಒಬ್ಬನನ್ನು ಕರ್ತವ್ಯ ಮೊದಲಾದವುಗಳಿಂದ) ಬಿಡುಗಡೆ ಮಾಡು; ವಿಮೋಚನೆ ಮಾಡು; ವಿಮುಕ್ತಿಗೊಳಿಸು.