exogen ಎಕ್ಸೋ(ಕ್ಸ)ಜನ್‍
ನಾಮವಾಚಕ
  1. ಬಹಿರ್ವರ್ಧಿಯಾ ಬಹಿರ್ಜಾತ; ಕಾಂಡದ ಹೊರಭಾಗ ಬೆಳೆಯುವ ಮೂಲಕ ವೃದ್ಧಿಯಾಗುವ ಸಸ್ಯ.
  2. ದ್ವಿದಳಕುಲದ ಸಸ್ಯ.