exodus ಎಕ್ಸಡಸ್‍
ನಾಮವಾಚಕ
  1. (ವಲಸೆ ಹೋಗುವವರ ತಂಡದ ವಿಷಯದಲ್ಲಿ) ಸಾಮೂಹಿಕ ನಿರ್ಗಮನ; ಒಟ್ಟಾಗಿ ಹೊರಟುಹೋಗುವುದು.
  2. ದೇಶಾಂತರ ಪ್ರಯಾಣ; ಮುಖ್ಯವಾಗಿ ಯೆಹೂದಿಗಳು ಈಜಿಪ್ಟ್‍ ಬಿಟ್ಟು ಹೊರಟುಹೋದದ್ದು.
  3. (Exodus ಯೆಹೂದ್ಯರು ಈಜಿಪ್ಟ್‍ ಬಿಟ್ಟು ಹೊರಟು ಹೋದ ಕಥೆಯನ್ನು ನಿರೂಪಿಸುವ ಬೈಬಲಿನಲ್ಲಿನ ಹಳೆಯ ಒಡಂಬಡಿಕೆಯ ಭಾಗ.)