existentialism ಎಗ್ಸಿಸ್ಟೆನ್ಷಲಿಸಮ್‍
ನಾಮವಾಚಕ

(ತತ್ತ್ವಶಾಸ್ತ್ರ) ಅಸ್ತಿತ್ವ ಸಿದ್ಧಾಂತ; ಅಸ್ತಿತ್ವವಾದ; ಅಸ್ತಿತ್ವ ಯಾ ಇರವು ವಿಚಾರಕ್ಕೆ, ಚರ್ಚೆಗೆ ವಿಷಯವಾದದ್ದಲ್ಲವೇ ಅಲ್ಲ, ಇರವನ್ನು ಬದುಕಿಯೇ ಅರಿಯತಕ್ಕದ್ದು, ಮಾನವನು ಸ್ವತಂತ್ರ ಹಾಗೂ ತನ್ನ ಆಗುಹೋಗುಗಳಿಗೆಲ್ಲ ತಾನೇ ಹೊಣೆಗಾರ ಎಂದು ಪ್ರತಿಪಾದಿಸುವ, ಬೌದ್ಧಿಕತಾವಿರೋಧಿಯಾದ ತಾತ್ತ್ವಿಕ ಸಿದ್ಧಾಂತ.