existential ಎಗ್ಸಿಸ್ಟೆನ್ಷಲ್‍
ಗುಣವಾಚಕ
  1. ಇರುವಿಕೆಯ; ಇರುವಿಕೆಗೆ ಸಂಬಂಧಿಸಿದ; ಇರವಿನ; ಇರವಿಗೆ ಸಂಬಂಧಿಸಿದ; ಅಸ್ತಿತ್ವದ; ಅಸ್ತಿತ್ವಕ್ಕೆ ಸಂಬಂಧಿಸಿದ.
  2. (ತರ್ಕಶಾಸ್ತ್ರ) (ಪ್ರತಿಜ್ಞೆಯ ವಿಷಯದಲ್ಲಿ) ಅಸ್ತ್ಯರ್ಥಕ ವಿಧೇಯ ಪದದ; ಅಸ್ತಿತ್ವವನ್ನು ಪ್ರತಿಪಾದಿಸುವ ವಿಧೇಯ ಪದವುಳ್ಳ.
  3. (ತತ್ತ್ವಶಾಸ್ತ್ರ) ಅಸ್ತಿತ್ವವಾದದ.